Article Jokes In Kannada %e0%b2%b5%e0%b3%8d%e0%b2%af%e0%b2%a4%e0%b3%8d%e0%b2%af%e0%b2%be%e0%b2%b8 110080600075_1.htm

Select Your Language

Notifications

webdunia
webdunia
webdunia
webdunia

ವ್ಯತ್ಯಾಸ

ಕನ್ನಡ ಜೋಕ್
"ಮಹಿಳೆಗೂ ಪುರುಷನಿಗೂ ಇರುವ ವ್ಯತ್ಯಾಸ
1. ಪುರುಷರು ಅಗತ್ಯದ $1 ಐಟಂಗಾಗಿ $2 ರಷ್ಟು ಖರ್ಚುಮಾಡುತ್ತಾರೆ ಆದರೆ ಮಹಿಳೆಯರು ಅಗತ್ಯವಿಲ್ಲದ $2 ಐಟಂಗಾಗಿ $1 ರಷ್ಟು ಖರ್ಚುಮಾಡುತ್ತಾರೆ.
2. ಮಹಿಳೆಯು ಮದುವೆಯಾಗುವ ವರೆಗೆ ಭವಿಷ್ಯದ ಬಗ್ಗೆ ಚಿಂತಿಸುತ್ತಾಳೆ ಆದರೆ ಪುರುಷರು ಮದುವೆಯಾದ ಮೇಲೆ ಚಿಂತಿಸುತ್ತಾರೆ.
3. ತನ್ನ ಮಡದಿಯು ಖರ್ಚುಮಾಡುವಷ್ಟು ಹಣ ಸಂಪಾದಿಸುವವನೇ ನಿಜವಾದ ಯಶಸ್ವಿ ಪುರುಷ. ಆದರೆ ಅಂಥವನನ್ನು ಹುಡುಕುವವಳೇ ಯಶಸ್ವಿ ಮಹಿಳೆ
4. ಒಬ್ಬ ಪುರುಷನೊಂದಿಗೆ ಸಂತೋಶವಾಗಿರಬೇಕಾದರೆ ಅವನನ್ನು ತುಂಬಾ ಅರ್ಥಮಾಡಿಕೊಳ್ಳಿ ಮತ್ತು ಸ್ವಲ್ಪ ಪ್ರೀತಿಸಿ. ಒಬ್ಬ ಮಹಿಳೆಯೊಂದಿಗೆ ಸಂತೋಷವಾಗಿರಬೇಕೆಂದರೆ ಅವಳನ್ನು ತುಂಬಾ ಪ್ರೀತಿಸಿ ಮತ್ತು ಅರ್ಥಮಾಡಿಕೊಳ್ಳುವ ಗೊಡವೆಗೆ ಹೋಗದಿರಿ."

Share this Story:

Follow Webdunia kannada