Article Jokes In Kannada %e0%b2%b5%e0%b3%88%e0%b2%ae%e0%b2%be%e0%b2%a8%e0%b2%bf%e0%b2%95 %e0%b2%b8%e0%b2%bf%e0%b2%97%e0%b3%8d%e0%b2%a8%e0%b2%b2%e0%b3%8d 109062900085_1.htm

Daily Horoscope

Select Your Language

Notifications

webdunia
webdunia
webdunia
webdunia

ವೈಮಾನಿಕ ಸಿಗ್ನಲ್..

ವೈಮಾನಿಕ ಸಿಗ್ನಲ್
ಸಂತಾ ಮೊಬೈಲ್ ಟವರ್ ನೋಡುತ್ತಾ...

ಸಂತಾ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದೆ.

ಬಂತಾ: ಹೌದಾ.. ಹೇಗೆ ಹೇಳ್ತಿ ನೀನು?

ಸಂತಾ: ಅಲ್ಲಿ ನೋಡು.. ಎತ್ತರದ ಟವರ್, ಅದರಲ್ಲಿದೆಯಲ್ಲಾ ಕೆಂಪು ಲೈಟ್.. ಅದು ಯಾಕೆ ಹೇಳು?

ಬಂತಾ: ನನಗೆ ಗೊತ್ತಿಲ್ಲ...

ಸಂತಾ: ರಸ್ತೆಯಲ್ಲಿ ಓಡಾಡುವ ವಾಹಣಗಳಿಗೆ ಇದೆಯಲ್ಲಾ ಟ್ರಾಫಿಕ್ ಸಿಗ್ನಲ್, ಹಾಗೇನೆ ಏರೋಪ್ಲೇನ್‌ಗಳಿಗೋಸ್ಕರ ಹಾಕಿರೋ ಟ್ರಾಫಿಕ್ ಸಿಗ್ನಲ್ ಅದು...!

Share this Story:

Follow Webdunia kannada