ಸಂತಾ ಕಂಪ್ಯೂಟರ್ ಕೊಂಡುಕೊಳ್ಳಲು ಅಂಗಡಿಗೆ ಹೋದ. ಅಂಗಡಿಯಾತ ಹೇಳಿದ ’ಈ ಕಂಪ್ಯೂಟರ್ ಎಷ್ಟು ವೇಗವಾಗಿದೆ ಎಂದರೆ, ಇದು ಕಂಪ್ಯೂಟರ್ ನಿಮ್ಮ ಕೆಲಸವನ್ನು 50 ಪರ್ಸೆಂಟ್‌ನಷ್ಟು ಕಡಿಮೆ ಮಾಡುತ್ತದೆ’. ಅದಕ್ಕೆ ಸಂತಾ ಹೇಳಿದ ’ಹಾಗಾದರೆ ಎರಡು ಕಂಪ್ಯೂಟರ್ ಪ್ಯಾಕ್ ಮಾಡು. ಆಗ ನಾನು ಯಾವ ಕೆಲಸವನ್ನೂ ಮಾಡಬೇಕಾಗಿರುವುದಿಲ್ಲ.’