ಬಿಹಾರಿಯೊಬ್ಬ ಸಿಗರೇಟ್ ಶಾಪ್‌ಗೆ ತೆರಳಿ ಕೇಳಿದ "ಒಂದು ವಿಲ್ ಕೊಡಿ" ಆದರೆ ಅಂಗಡಿಯವನು ವಿಲ್ ಎಂಬ ಯಾವ ಸಿಗರೇಟ್ ಇಲ್ಲವೆಂದೂ ಹೇಳಿ, ನೀವು ಸರಿಯಾದ ಬ್ರಾಂಡ್ ಹೆಸರು ಹೇಳದಿದ್ದರೆ ಯಾವುದೇ ಸಿಗರೇಟ್ ನೀಡುವುದಿಲ್ಲವೆಂದ. ಆದರೆ ಬಿಹಾರಿಯು ಉತ್ತರಿಸುತ್ತಾ ನನಗೆ ಒಂದು ವಿಲ್ ಮಾತ್ರ ಬೇಕು ಎಂದ. ಆಗಲೂ ಅಂಗಡಿಯವನು ನೀವು ವಿಲ್ಸ್ ಎಂದು ಹೇಳದ ಹೊರತು ನಾನು ಸಿಗೇರಟ್ ನೀಡುವುದಿಲ್ಲ ಎಂದಾಗ, ಬಿಹಾರಿಯು ಉತ್ತರಿಸಿದ " ನನಗೆ ಬೇಕಾಗಿರುವುದೇ ಒಂದು ಸಿಗರೇಟ್, ಅದಕ್ಕೇ ನಾನು ವಿಲ್ ಎಂದಿದ್ದು, ವಿಲ್ಸ್ ಎಂದು ಏಕೆ ಹೇಳಲಿ?"