Article Jokes In Kannada %e0%b2%b5%e0%b2%bf%e0%b2%ae%e0%b2%be%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b0%e0%b2%b8%e0%b2%bf%e0%b2%95 109110700056_1.htm

Daily Horoscope

Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ರಸಿಕ

ಲಂಡನ್
ಲಂಡನ್‌ನಿಂದ ಹೊರಟಿದ್ದ ಫ್ಲೈಟ್‌ನಲ್ಲಿ ಭೋಧಕರೊಬ್ಬರು ಐರಿಷ್ ವ್ಯಕ್ತಿಯ ಪಕ್ಕದಲ್ಲಿ ವಿಮಾನದಲ್ಲಿ ಕೂತಿದ್ದರು. ಬಳಿಕ ಮದ್ಯಕ್ಕೆ ಆದೇಶ ಸ್ವೀಕರಿಸಲಾಯಿತು. ಐರಿಷ್ ವ್ಯಕ್ತಿ ವಿಸ್ಕಿಗೆ ಆದೇಶ ನೀಡಿದ ಬಳಿಕ ವಿಸ್ಕಿ ಸೀಸೆಯನ್ನು ತರಲಾಯಿತು.

ಬಳಿಕ ಗಗನಸಖಿ ಬೋಧಕರನ್ನು ನಿಮಗೇನಾದರೂ ಕುಡಿಯಲು ಬೇಕೆ ಎಂದು ಕೇಳಿದಳು. ಮಧ್ಯವನ್ನು ತಮ್ಮ ತುಟಿಗಳಿಗೆ ಸೋಕಿಸುವ ಬದಲಿಗೆ ಹತ್ತಾರು ಕೊಳಕು ಯುವತಿಯರು ತಮ್ಮ ಮೇಲೆ ಬರ್ಬರವಾಗಿ ಆಕ್ರಮಣ ಮಾಡಿದರೂ ಚಿಂತೆಯಿಲ್ಲ ಎಂದು ಬೋಧಕ ಉತ್ತರಿಸಿದ.

ಐರಿಷ್ ವ್ಯಕ್ತಿ ತನಗೆ ನೀಡಿದ್ದ ವಿಸ್ಕಿಯನ್ನು ವಾಪಸು ಕೊಟ್ಟು ಮದ್ಯದ ಬದಲಿಗೆ ಬೇರೆ ಆಯ್ಕೆ ಇರುವುದು ತನಗೆ ಗೊತ್ತಿಲ್ಲವೆಂದು ಹೇಳಿ ಬೋಧಕ ಹೇಳಿದ್ದನ್ನೇ ಒದಗಿಸುವಂತೆ ಕೇಳಿದ.

Share this Story:

Follow Webdunia kannada