Article Jokes In Kannada %e0%b2%b5%e0%b2%bf%e0%b2%ae%e0%b2%be%e0%b2%a8 110081200064_1.htm

Select Your Language

Notifications

webdunia
webdunia
webdunia
webdunia

ವಿಮಾನ

ಕನ್ನಡ ಜೋಕ್
"ವಿಮಾನವು ಚಲಿಸುತ್ತಿರುವಾಗ ಮಳೆ, ಭಯಂಕರವಾದ ಚಂಡಮಾರುತ, ಗಾಳಿಯಲ್ಲಿ ಸಿಲುಕಿತು. ಪ್ರಯಾಣಿಕರೆಲ್ಲರೂ ಕಿರುಚಾಡಲು ಪ್ರಾರಂಭಿಸಿದರು. ತಮ್ಮ ಸಾವು ಖಚಿತವೆಂಬುವುದು ಅವರಿಗೆ

ತಿಳಿದಿತ್ತು. ಅಂತದರಲ್ಲಿ ಒಬ್ಬಳು ಮಹಿಳೆ ನನ್ನ ಸಾವು ನಾನು ಎಣಿಸಿದಕ್ಕಿಂತ ವಿಭಿನ್ನವಾಯಿತು. ನಾನು ಈ ರೀತಿ ಪ್ರಾಣಿಯಂತೆ, ಸಾಯಲು ನನಗೆ ಇಷ್ಟವಿಲ್ಲ, ಆದರೆ ಕನಿಷ್ಠ ನಾನು ಮಹಿಳೆಯಂತೆ

ಭಾಸವಾಗುವಂತೆ ಮಾಡಲು ಇಲ್ಲಿ ಯಾರಿಗಾದರೂ ಸಾಧ್ಯವಿದೆಯೇ ಎಂದಳು. ನಂತರ ಒಬ್ಬ ದೃಢಕಾಯ ಮನುಷ್ಯ ಅವಳ ಪಕ್ಕಕ್ಕೆ ಬಂದು, ತನ್ನ ಶರ್ಟ್ ಬಿಚ್ಚಿದನು. ಅವಳ ಮುಂದೆ ನಿಂತು, ""ನಾನು

ನಿನಗೆ ಮಹಿಳೆಯಂತೆ ಭಾಸವಾಗುವಂತೆ ಮಾಡಲು ರೆಡಿ, ನೀನು ರೆಡಿನಾ?"" ಎಂದಾಗ ಹೌದು ಎಂದಳು. ಅವನ ಶರ್ಟ್ ಅನ್ನು ಅವಳ ಕೈಗಿತ್ತು, "" ಇಲ್ಲಿ ಇದಕ್ಕೆ ಇಸ್ತ್ರಿ ಹಾಕು"". ಎಂದನು."

Share this Story:

Follow Webdunia kannada