Publish Date: Tue, 31 Mar 2009 (17:31 IST)
Updated Date: Tue, 31 Mar 2009 (17:31 IST)
ಟೀಚರ್ ಕ್ಲಾಸಲ್ಲಿ ಭೌತಶಾಸ್ತ್ರ ಪಾಠ ಮಾಡುತ್ತಿದ್ದಾಗ,
ಟೀಚರ್: ವಿದ್ಯುತ್ ತಂತಿಯನ್ನು ಕೈಗೆ ಸಿಗದಷ್ಟು ಎತ್ತರದಲ್ಲಿ ಏಕೆ ಹಾಕಿರುತ್ತಾರೆ?.
ಪುಟ್ಟು: ಕೆಳಗೆ ಇದ್ದರೆ ಕೈಗೆ ಸಿಕ್ಕವರಲ್ಲ ಬಟ್ಟೆ ಒಣಗಲು ಹಾಕುತ್ತಾರಲ್ಲ...ಅದಕ್ಕೆ!.