Article Jokes In Kannada %e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf 110080300068_1.htm

Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿ

ಕನ್ನಡ ಜೋಕ್
ಆಟದ ಮೈದಾನದಲ್ಲಿ ಇಬ್ಬರು ವಿದ್ಯಾರ್ಥಿಗಳು ಮುಖವನ್ನು ಕೆಟ್ಟದಾಗಿ ತಿರುಗಿಸುತ್ತಾ ಜಗಳ ಆಡುವುದನ್ನು ನೋಡಿದ ಟೀಚರ್ ಅವರ ಹತ್ತಿರ ಬಂದರು. ಮಕ್ಕಳನ್ನು ಸಮಾಧಾನ ಪಡಿಸುವುದಕ್ಕಾಗಿ ಮುಖ ತುಂಬಾ ನಗು ತರಿಸಿಕೊಂಡು 'ನಾನು ನಿಮ್ಮ ಹಾಗೆ ಸಣ್ಣವಳಿದ್ದಾಗ, ನಾವು ಮುಖವನ್ನು ಕೆಟ್ಟದಾಗಿ ಮಾಡಿದರೆ ಅದು ಮುಂದೆ ಹಾಗೆಯೇ ಕೆಟ್ಟದಾಗಿ ಇರುತ್ತದೆ ಎಂದು ಹೇಳುವುದನ್ನು ಕೇಳಿದ್ದೇನೆ' ಎಂದರು. ಆಗ ಒಬ್ಬ ವಿದ್ಯಾರ್ಥಿ 'ಆದರೆ ನೀವು ಮಾತ್ರ ಅವರು ಹೇಳಿದಂತೆ ಕೇಳಲಿಲ್ಲ' ಎಂದು ಉತ್ತರಿಸಿದನು.

Share this Story:

Follow Webdunia kannada