Article Jokes In Kannada %e0%b2%b5%e0%b2%bf%e0%b2%a6%e0%b3%87%e0%b2%b6%e0%b3%80%e0%b2%af%e0%b2%a8%e0%b3%87 110050600071_1.htm

Select Your Language

Notifications

webdunia
webdunia
webdunia
webdunia

ವಿದೇಶೀಯನೇ..

ಕನ್ನಡ ಜೋಕ್
ಸಂತಾ: ನಾನು ವಿದೇಶಿದವರ ರೀತಿ ಕಾಣಿಸ್ತಿದ್ದೇನಾ?

ಬಂತಾ: ಇಲ್ಲಲ್ವಾ

ಸಂತಾ: ಸರಿಯಾಗಿ ನೋಡು

ಬಂತಾ: ಸರಿಯಾಗಿ ನೋಡಿಯೇ ಹೇಳ್ತಿದ್ದೇನೆ. ನೀನು ವಿದೇಶಯವನ ತರಹ ಕಾಣಿಸ್ತಾ ಇಲ್ಲ.

ಸಂತಾ: ಹಾಗಿದ್ರೆ ಲಂಡನ್‌ನ ಬಹುತೇಕ ಮಹಿಳೆಯರು ಹುಚ್ಚರು. ನೀನು ವಿದೇಶಿಯನ ತರಹ ಕಾಣಿಸ್ತೀಯ ಅಂತಾ ಅವರೆಲ್ಲ ಹೇಳ್ತಿದ್ರು..!

Share this Story:

Follow Webdunia kannada