Article Jokes In Kannada %e0%b2%b5%e0%b2%bf%e0%b2%a6%e0%b3%87%e0%b2%b6%e0%b2%bf %e0%b2%95%e0%b3%8b%e0%b2%9a%e0%b3%8d 109051400031_1.htm

Select Your Language

Notifications

webdunia
webdunia
webdunia
webdunia

ವಿದೇಶಿ ಕೋಚ್

ವಿದೇಶಿ ಕೋಚ್
"ಇಬ್ಬರು ಗೆಳೆಯರು ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿರುವಾಗ,

ಅಲ್ಲಾ ಕಣಯ್ಯ, ಗಾವಸ್ಕರ್, ಕಪೀಲ್ ದೇವ್ ಇರುವಾಗ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಕರ್ಸ್ಟನ್ ಅವರನ್ನು ಏಕೆ ಆರಿಸಿದರು? ಎಂದು ನವೀನ್ ಕೇಳಿದ.

ಸತೀಶ: ನಮಗೆ ಫಾರಿನ್ ಅಂದ್ರೆ ಇಷ್ಟ ಅಲ್ವಾ, ಎಲ್ಲದರಲ್ಲೂ ಹೊಸತನವನ್ನು ಕಂಡುಕೊಳ್ಳಬೇಕು ಎಂದ."

Share this Story:

Follow Webdunia kannada