Article Jokes In Kannada %e0%b2%b5%e0%b2%be%e0%b2%b8%e0%b3%8d%e0%b2%95%e0%b3%8b%e0%b2%a1%e0%b2%97%e0%b2%be%e0%b2%ae 110051100074_1.htm

Select Your Language

Notifications

webdunia
webdunia
webdunia
webdunia

ವಾಸ್ಕೋಡಗಾಮ

ಕನ್ನಡ ಜೋಕ್
ಟೀಚರ್: ಭಾರತಕ್ಕೆ ಹಡಗಿನ ಮೂಲಕ ಮೊದಲ ಹೆಜ್ಜೆ ಇಟ್ಟವರಾರು?

ಗುಂಡ: ವಾಸ್ಕೋಡಗಾಮ.

ಟೀಚರ್: ವೆರಿಗುಡ್, ಕೂತ್ಕೊ. ಸೋಮು ನೀನು ಹೇಳು, ನಂತರ ಅವನು ಏನು ಮಾಡಿದ?

ಸೋಮು: ಎರಡನೇ ಹೆಜ್ಜೆ ಇಟ್ಟ ಮೇಡಂ..!

Share this Story:

Follow Webdunia kannada