Article Jokes In Kannada %e0%b2%b5%e0%b2%be%e0%b2%b8%e0%b3%8d%e0%b2%95%e0%b3%8b%e0%b2%a1%e0%b2%97%e0%b2%be%e0%b2%ae 109061000063_1.htm

Select Your Language

Notifications

webdunia
webdunia
webdunia
webdunia

ವಾಸ್ಕೋಡಗಾಮ

ಕನ್ನಡ ಜೋಕ್
ಚರಿತ್ರೆ ಪಾಠ ಮಾಡುತ್ತಿದ್ದ ಟೀಚರ್ ಕ್ಲಾಸಲ್ಲಿ ನಿದ್ದೆ ಮಾಡುತ್ತಿದ್ದ ಗುಂಡನಲ್ಲಿ,

ಟೀಚರ್: ವಾಸ್ಕೋಡಗಾಮ ಯುರೋಪ್‌ನಿಂದ ಭಾರತಕ್ಕೆ ಜಲಮಾರ್ಗವನ್ನೇಕೆ ಕಂಡು ಹಿಡಿದರು?

ಗುಂಡ: ಆಗಿನ ಕಾಲದಲ್ಲಿ ಭಾರತದಲ್ಲಿ ರಸ್ತೆ ಮಾರ್ಗ ಅಷ್ಟೊಂದು ಸರಿಯಿರಲಿಲ್ಲ ಮೆಡಂ!.

Share this Story:

Follow Webdunia kannada