Article Jokes In Kannada %e0%b2%b5%e0%b2%be%e0%b2%b2%e0%b3%8d%e2%80%8c%e0%b2%aa%e0%b3%87%e0%b2%aa%e0%b2%b0%e0%b3%8d 110080500069_1.htm

Select Your Language

Notifications

webdunia
webdunia
webdunia
webdunia

ವಾಲ್‌ಪೇಪರ್

ಕನ್ನಡ ಜೋಕ್
ತಾಯಿ ಅಡುಗೆಮನೆಯಲ್ಲಿ ರಾತ್ರಿಯ ಊಟಕ್ಕೆ ತಯಾರಿ ಮಾಡುತ್ತಿದ್ದಳು. ಮಕ್ಕಳು ಆಡುತ್ತಿದ್ದರು. ಆಗ ಫೋನ್ ರಿಂಗಾಯಿತು. ಆರು ವರ್ಷದ ಬಾಲಕ ಫೋನ್ ರಿಸೀವ್ ಮಾಡಿ 'ಹಲೋ ಡ್ಯಾಡಿ' ಎಂದು ಹೇಳಿ ಆವತ್ತು ಶಾಲೆಯಲ್ಲಿ ಆದುದೆಲ್ಲವನ್ನೂ ವಿವರಿಸಲು ಪ್ರಾರಂಭಿಸಿದನು. ಅವನ ನಂತರ ಅವನ ತಮ್ಮ, ತಂಗಿ ಇಬ್ಬರೂ, ಎಂದಿನಂತೆ ತಂದೆ ಕೆಲಸದಿಂದ ಫೋನ್ ಮಾಡಿದಾಗ ಮಾಡುವ ಹಾಗೆ, ಮಾತನಾಡಿದರು. ಕೊನೆಗೆ ಫೋನ್ ಅನ್ನು ತಾಯಿಗೆ ನೀಡಲಾಯಿತು. ರಿಸೀವರ್ ಅನ್ನು ತೆಗೆದುಕೊಂಡು 'ಹೈ ಡಿಯರ್' ಎಂದು ತಾಯಿ ಪ್ರಾರಂಭಿಸುವಾಗ ಆ ಕಡೆಯ ಧ್ವನಿ ಹೀಗೆ ಹೇಳಿತು 'ನೀವು ಆರ್ಡರ್ ಮಾಡಿದ ವಾಲ್‌ಪೇಪರ್ ಇಲ್ಲಿದೆ ಎಂದು ಹೇಳಬೇಕಾಗಿತ್ತು'.

Share this Story:

Follow Webdunia kannada