Article Jokes In Kannada %e0%b2%b5%e0%b2%be%e0%b2%9a%e0%b3%8d %e0%b2%ae%e0%b2%a4%e0%b3%8d%e0%b2%a4%e0%b3%81 %e0%b2%95%e0%b3%8d%e0%b2%af%e0%b2%be%e0%b2%9a%e0%b3%8d 109092500081_1.htm

Daily Horoscope

Select Your Language

Notifications

webdunia
webdunia
webdunia
webdunia

ವಾಚ್ ಮತ್ತು ಕ್ಯಾಚ್

ವಾಚ್ ಮತ್ತು ಕ್ಯಾಚ್
ಸೋಮು: ಯಾಕೋ ಮೇಲೆ ನೋಡ್ತಿದ್ದೀಯಾ?

ರಾಮು: ನಾಲ್ಕನೇ ಮಹಡಿಯಿಂದ ನನ್ನ ವಾಚ್ ಕೈಯಿಂದ ಜಾರಿದೆ. ಹಿಡಿಯೋನ ಅಂತಾ ಇಲ್ಲಿ ಕಾಯ್ತಿದ್ದೇನೆ.

ಸೋಮು: ಅದು ಈಗಾಗ್ಲೆ ಕೆಳಗೆ ಬಿದ್ದು ಒಡೆದುಹೋಗಿರಬಹುದು.

ರಾಮು: ಮೂರ್ಖರ ಹಾಗೆ ಮಾತನಾಡಬೇಡ. ಆ ವಾಚು ಅಷ್ಟು ಫಾಸ್ಟಾಗಿ ನಡೆಯಲ್ಲ..!

Share this Story:

Follow Webdunia kannada