Article Jokes In Kannada %e0%b2%b5%e0%b2%be%e0%b2%95%e0%b3%8d %e0%b2%b8%e0%b3%8d%e0%b2%b5%e0%b2%be%e0%b2%a4%e0%b2%82%e0%b2%a4%e0%b3%8d%e0%b2%b0 108123000013_1.htm

Daily Horoscope

Select Your Language

Notifications

webdunia
webdunia
webdunia
webdunia

ವಾಕ್ ಸ್ವಾತಂತ್ರ...

ಹಾಸ್ಯ
ನಿಮಗೆ ವಾಕ್ ಸ್ವಾತಂತ್ರದಲ್ಲಿ ನಂಬಿಕೆ ಇದೆಯೇ ? ಎಂದು ಸಂತಾ ದೂರವಾಣಿ ಅಂಗಡಿಯವನನ್ನು ಕೇಳಿದ.

ಹೌದು ಖಂಡಿತ ಇದೆ, ಎಂದ ಮಾಲಿಕ ಹೇಳಿದ.

ಹಾಗಾದ್ರೆ ನಿಮ್ಮ ಟೆಲಿಪೋನನ್ನು ಬಳಸಿ ಐದು ನಿಮಿಷ ಸ್ವತಂತ್ರವಾಗಿ ಮಾತನಾಡಲು ಅವಕಾಶ ಮಾಡಿ ಕೊಡಿ ಎಂದು ಸಂತಾ ಪೋನ್ ಮಾಡಲು ಆರಂಭಿಸಿದ...

Share this Story:

Follow Webdunia kannada