"ಒಮ್ಮೆ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿದ ಕಿಟ್ಟು ಅಲ್ಲಿನ ಪುರಾತನ ಬೆಲೆ ಬಾಳುವ ವಸ್ತುವೊಂದನ್ನು ಒಡೆದು ಹಾಕಿದ.
ವಸ್ತು ಸಂಗ್ರಹಾಲಯದ ಅಧಿಕಾರಿ: ಲೋ ಭೂಪ..! ನೀನು ಹಾಳು ಮಾಡಿರುವುದು 800ವರ್ಷಗಳ ಹಿಂದಿನ ಮಹತ್ತರವಾದ ವಸ್ತುವನ್ನು ತಿಳಿತಾ?
ಕಿಟ್ಟು-- ಹೌದಾ? ಸದ್ಯ ನಾನು ಬಚಾವಾದೆ, ಎಲ್ಲಿಯಾದರು ಅದು ಈಗಿನ ವಸ್ತುವಾಗಿದ್ದರೆ?."