ಸಂತಾ ಭಿಕ್ಷುಕನಲ್ಲಿ,
ಸಂತಾ: ಏನಯ್ಯಾ ನೀನಿಲ್ಲಿ, ಯಾವಾಗ್ಲೂ ನೀನು ರೈಲ್ವೇ ಸ್ಟೇಷನ್ ಹತ್ರ ಇರ್ತಿದ್ದೆ. ಇದೇನು ಇವತ್ತು ಬಸ್ ನಿಲ್ದಾಣದಲ್ಲಿ ನಿಂತಿದ್ದೀಯಾ?
ಭಿಕ್ಷುಕ: ಏನು ಸಾರ್ ಹೇಳಲಿ. ಮೊನ್ನೆ ಮೊನ್ನೆ ನನ್ನ ಮಗಳ ಮದ್ವೆ ಮಾಡಿ ಬಿಟ್ಟೆ. ವರದಕ್ಷಿಣೆ ಅಂತಾ ವರನಿಗೆ ಆ ಜಾಗ ಬಿಟ್ಟುಕೊಡಬೇಕಾಯಿತು ಸಾರ್..!