Article Jokes In Kannada %e0%b2%b5%e0%b2%af%e0%b2%b8%e0%b3%8d%e0%b2%b8%e0%b3%86%e0%b2%b7%e0%b3%8d%e0%b2%9f%e0%b3%81 109051400035_1.htm

Select Your Language

Notifications

webdunia
webdunia
webdunia
webdunia

ವಯಸ್ಸೆಷ್ಟು?

ವಯಸ್ಸೆಷ್ಟು
"ಒಬ್ಬಾಕೆ- ಏನಪ್ಪ ನಿನ್ನ ವಯಸ್ಸೆಷ್ಟು?,

ಪುಟ್ಟ - ಹತ್ತು ವರ್ಷ

ಒಬ್ಬಾಕೆ- ಆದರೆ ನೀನು ಕಳೆದ ನಾಲ್ಕು ವರ್ಷಗಳಿಂದಲೂ ಇದನ್ನೇ ಹೇಳುತ್ತಿದ್ದಿಯಲ್ಲ?

ಪುಟ್ಟ- ಅದು ನನಗೂ ಗೊತ್ತು. ನನಗೆ ಇವತ್ತೊಂದು ನಾಳೆ ಇನ್ನೊಂದು ಹೇಳುವ ಅಭ್ಯಾಸ ಇಲ್ಲ ಎಂದ."

Share this Story:

Follow Webdunia kannada