Article Jokes In Kannada %e0%b2%b5%e0%b2%af%e0%b2%b8%e0%b3%8d%e0%b2%b8%e0%b3%81 110072600079_1.htm

Select Your Language

Notifications

webdunia
webdunia
webdunia
webdunia

ವಯಸ್ಸು

ಕನ್ನಡ ಜೋಕ್
"ಅಧ್ಯಾಪಕ: ಯಾರಾದ್ರೂ ನನಗೆ ಕಾಕತಾಳಿಯತೆಗೆ ಒಂದು ಉದಾಹರಣೆ ಕೊಡುತ್ತೀರಾ?
ಜಾನಿ: ಸರ್, ನನ್ನ ತಾಯಿ ಮತ್ತು ತಂದೆ ಒಂದೇ ದಿನದಲ್ಲಿ, ಒಂದೇ ಸಮಯದಲ್ಲಿ ಮದುವೆಯಾದರು.
ಅಧ್ಯಾಪಕ: ನಿನ್ನ ತಂದೆಗೆ ಎಷ್ಟು ವಯಸ್ಸು?
ಜಾನಿ: ನನ್ನಷ್ಟೇ ವಯಸ್ಸು.
ಅಧ್ಯಾಪಕ: ಅದು ಹೇಗೆ ಸಾಧ್ಯ?
ಜಾನಿ: ಅವರು ತಂದೆಯಾದದು ನಾನು ಹುಟ್ಟಿದ ನಂತರವೇ."

Share this Story:

Follow Webdunia kannada