Article Jokes In Kannada %e0%b2%b5%e0%b2%af%e0%b2%b8%e0%b3%8d%e0%b2%b8%e0%b3%81 110071200064_1.htm

Select Your Language

Notifications

webdunia
webdunia
webdunia
webdunia

ವಯಸ್ಸು

ಕನ್ನಡ ಜೋಕ್
ಹಿರಿಯರೊಬ್ಬರು ಡಾಕ್ಟರ್ ಬಳಿ ಕಾಲು ನೋವಿನ ಬಗ್ಗೆ ಸಲಹೆಯನ್ನು ಪಡೆಯಲು ತೆರೆಳಿದರು. ಡಾಕ್ಟರ್ ಅವರನ್ನು ಪೂರ್ಣ ಪರೀಕ್ಷೆಗೆ ಒಳಪಡಿಸಿದರು, ಆದರೆ ಯಾವುದೇ ತೊಂದರೆಯನ್ನು ಕಾಣಲಿಲ್ಲ. ಅವರಿಗೆ ಬಿಲ್ ನೀಡುತ್ತಾ ಡಾಕ್ಟರ್ ಹೇಳಿದರು " ನಿಮ್ಮ ಕಾಲಿನಲ್ಲಿ ಯಾವುದೇ ತೊಂದರೆಯಿಲ್ಲ, ಅದು ಕೇವಲ ನಿಮ್ಮ ವಯಸ್ಸಿನ ಕಾರಣದಿಂದ ಮಾತ್ರ" ಎಂದರು. ಆದರೆ ಹಿರಿಯರಿಗೆ ಇದರಿಂದ ಸ್ವಲ್ಪವೂ ತೃಪ್ತಿಯಾಗಲಿಲ್ಲ. "ಇದು ಸಾಧ್ಯವಿಲ್ಲ, ಬಹುಶಃ ನಿಮ್ಮಿಂದ ತಪ್ಪಾಗಿದೆ" ಎಂದರು. ಇದರಿಂದ ಕೋಪಗೊಂಡ ಡಾಕ್ಟರ್ ಹೇಳಿದರು "ನಾನು ಈ ನಗರದ ಪ್ರತಿಷ್ಠಿತ ವೈದ್ಯ. ಕಾರಣ ನಿಮಗೆ ತಿಳಿದಿದ್ದರೆ ಇದು ವಯಸ್ಸಿನ ಕಾರಣದಿಂದಲ್ಲ ಎಂದು ನೀವು ಹೇಗೆ ಹೇಳುತ್ತೀರಿ?". ಹಿರಿಯರು ಉತ್ತರಿಸಿದರು "ನಾನು ವೈದ್ಯನಲ್ಲದಿರಬಹುದು, ಆದರೆ ಕಾರಣಕ್ಕೆ ಪರಿಹಾರ ಕಂಡುಹಿಡಿಯಲು ಡಿಗ್ರಿ ಓದಬೇಕಾದ ಅವಶ್ಯಕತೆಯಿಲ್ಲ. ಅದಾಗ್ಯೂ ನನ್ನ ಮತ್ತೊಂದು ಕಾಲು ಸರಿಯಾಗೇ ಇದೆ" ಡಾಕ್ಟರ್ ಹೇಳಿದರು " ಅದರಲ್ಲಿ ವಿಶೇಷವೇನು?". ಹಿರಿಯರು ಉತ್ತರಿಸಿದರು "ಮತ್ತೊಂದು ಕಾಲಿಗೂ ಇಷ್ಟೇ ವಯಸ್ಸಾಗಿದೆ ಮತ್ತು ಅದಕ್ಕೆ ನೋವಿಲ್ಲವಲ್ಲ"

Share this Story:

Follow Webdunia kannada