Article Jokes In Kannada %e0%b2%b5%e0%b2%af%e0%b2%b8%e0%b3%8d%e0%b2%b8%e0%b3%81 109100800052_1.htm

Select Your Language

Notifications

webdunia
webdunia
webdunia
webdunia

ವಯಸ್ಸು

ಹಾಸ್ಯ
ಗೀತಾ: ನಿಮ್ಮಪ್ಪನಿಗೆ ಎಷ್ಟು ವಯಸ್ಸು?

ಗುಂಡ: ನಂಗಾದಷ್ಟೇ.

ಗೀತಾ: ಅದೇಗೆ?

ಗುಂಡ: ನಾನು ಹುಟ್ಟಿದ ಮೇಲಲ್ವೇ ಅವ್ರು ನಂಗೆ ಅಪ್ಪ ಆಗಿದ್ದು..!

Share this Story:

Follow Webdunia kannada