Article Jokes In Kannada %e0%b2%b5%e0%b2%af%e0%b2%b8%e0%b3%8d%e0%b2%95 %e0%b2%a6%e0%b2%82%e0%b2%aa%e0%b2%a4%e0%b2%bf 110081600072_1.htm

Select Your Language

Notifications

webdunia
webdunia
webdunia
webdunia

ವಯಸ್ಕ ದಂಪತಿ

ಕನ್ನಡ ಜೋಕ್
ವಯಸ್ಕ ದಂಪತಿಗಳು ಒಂದು ಹೋಟೆಲಿಗೆ ಹೋದಾಗ, ಒಂದು ಚೀಸ್‌ಬರ್ಗರ್, ದೊಡ್ಡ ಫ್ರೈ, ಒಂದು ದೊಡ್ಡ ಸೋಡಾವನ್ನು ಆರ್ಡರ್ ಮಾಡಿದರು. ಅವರು ಕುಳಿತಾಗಿನಿಂದಲೂ, ಇವರು ಬರ್ಗರ್ ಅರ್ಧ ಮಾಡುವುದು, ಅರ್ಧ ಫ್ರೈ ತೆಗೆದುಕೊಂಡು ಅರ್ಧ ಹೆಂಡತಿಗೆ ಕೊಡುತ್ತಿರುವುದನ್ನು ನೋಡುತ್ತಿದ್ದ ಒಬ್ಬನು, ನಿಮ್ಮಲ್ಲಿ ಹಣವಿಲ್ಲದಿದ್ದಲ್ಲಿ, ನಾನು ಕೊಡುತ್ತೇನೆ, ಇನ್ನೊಂದನ್ನು ಆರ್ಡರ್ ಮಾಡಿ ಎಂದನು. ಅದಕ್ಕೆ ಅವರು, 'ಹಾಗೆನಿಲ್ಲ, ನಾವು ಮೊದಲಿನಿಂದಲೂ ಎಲ್ಲವನ್ನು ಅರ್ಧ ಹಂಚಿಕೊಳ್ಳುತ್ತಾ ಬಂದವರು' ಎಂದು ಹೇಳಿದ, ಸರಿ ಎಂದು ತನ್ನ ಸ್ಥಳಕ್ಕೆ ಮರಳಿದನು. ನಂತರ ಗಂಡನು ಮಾತ್ರ ತಿನ್ನುತ್ತಿದ್ದು, ಹೆಂಡತಿಯು ಹಾಗೆ ಕುಳಿತ್ತಿದ್ದಳು. ಅದನ್ನು ನೋಡಿದ ಅವನು ಮತ್ತೆ ಎದ್ದು ಹೆಂಡತಿಯು ಯಾಕೆ ತಿನ್ನುತ್ತಿಲ್ಲ ಎಂದು ಪ್ರಶ್ನಿಸಿದಾಗ, ಅವಳು 'ಈಗ ಅಗಿಯಲು ಅವನ ಸರದಿ' ಎಂದಳು.

Share this Story:

Follow Webdunia kannada