ನಿಮಗೆ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸವಿದೆಯೇ? ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಲು ಅವಕಾಶ ಕೋರಿ ರಾಜಕೀಯ ಪಕ್ಷವೊಂದರ ಕಚೇರಿಗೆ ಬಂದ ಬಂತಾನನ್ನು ಪತ್ರಕರ್ತರು ಪ್ರಶ್ನಿಸಿದರು. ಲೋಕಸಭಾ ಟಿಕೆಟ್‌ಗೆ ಅರ್ಜಿ ಹಾಕಿದರೆ ಕನಿಷ್ಠ ಪಕ್ಷ ಕಾರ್ಪೋರೇಶನ್‌ಗಾದ್ರೂ ಟಿಕೆಟ್ ಸಿಗಬಹುದು ಎಂದ ಬಂತಾ....