"ನಿಮಗೆ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸವಿದೆಯೇ?" ಲೋಕಸಭೆಗೆ ಚುನಾವಣೆಗೆ ಟಿಕೆಟ್ ಗಿಟ್ಟಿಸಲು ಅವಕಾಶ ಕೋರಿ ರಾಜಕೀಯ ಪಕ್ಷವೊಂದರ ಕಚೇರಿಗೆ ಬಂದ ಲೂನಾರ್‌ನನ್ನು ಪತ್ರಕರ್ತರು ಪ್ರಶ್ನಿಸಿದರು.
"ಲೋಕಸಭಾ ಚುನಾವಣೆ ಟಿಕೆಟ್‌ಗೆ ಅರ್ಜಿ ಹಾಕಿದರೆ ಕನಿಷ್ಠ ಪಕ್ಷ ಕಾರ್ಪೋರೇಶನ್‌ಗಾದ್ರೂ ಟಿಕೆಟ್ ಸಿಗಬಹುದು" ಎಂದ ಲೂನಾರ್.