Article Jokes In Kannada %e0%b2%b2%e0%b3%88%e0%b2%9f%e0%b3%8d %e0%b2%95%e0%b2%82%e0%b2%ac 110113000064_1.htm

Select Your Language

Notifications

webdunia
webdunia
webdunia
webdunia

ಲೈಟ್ ಕಂಬ

ಲೈಟ್ ಕಂಬ
ಸಂತಾ ಮತ್ತು ಬಂತಾ ಒಂದು ದಿನ ಬಾರಿ ಜಗಳ ಮಾಡಿಕೊಂಡ್ರು, ಒಬ್ಬರನ್ನು ಒಬ್ಬರು ಬೇಕಾಬಿಟ್ಟಿ ಬೈದುಕೊಂಡ್ರು. ಕೊನೆಗೆ ಸಿಟ್ಟು ತಡಿಲಾರದೇ ಸಂತಾ ನೀನು ಸತ್ತು ನಾಯಿ ಆಗಿ ಹುಟ್ಟು ಎಂದು ಸೀನಗೆ ಬೈಯ್ದ.

ಸರಿ ನೀನು ಸತ್ತು ಲೈಟ್ ಕಂಬ ಆಗಿ ಹುಟ್ಟು ಆಗ ನೋಡ್ಕೋತೀನಿ ಎಂದು ಬಂತಾ ಪ್ರತಿ ಸವಾಲು ಹಾಕಿದ.

Share this Story:

Follow Webdunia kannada