Article Jokes In Kannada %e0%b2%b2%e0%b3%86%e0%b2%95%e0%b3%8d%e0%b2%95 %e0%b2%aa%e0%b2%be%e0%b2%a0 109042700069_1.htm

Select Your Language

Notifications

webdunia
webdunia
webdunia
webdunia

ಲೆಕ್ಕ ಪಾಠ

ಲೆಕ್ಕ ಪಾಠ
"ಲೆಕ್ಕ ಪಾಠ ಮಾಡುತ್ತಿದ್ದ ಟೀಚರ್ ಒಮ್ಮೆ ಗುಂಡನಲ್ಲಿ ಪ್ರಶ್ನೆಯೊಂದನ್ನು ಕೇಳಿದರು.

ಶಿಕ್ಷಕಿ--ಗುಂಡಾ, ನಿಮ್ಮ ಮನೆಗೆ ನಾನು ಈವತ್ತು ಎರಡು ನಾಯಿ ಮರಿಗಳನ್ನು ಕೊಡುತ್ತೇನೆ, ನಾಳೆನೂ ಎರಡು ನಾಯಿ ಮರಿಗಳನ್ನು ಕೊಡುತ್ತೇನೆ, ಹಾಗಾದರೆ ಈಗ ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ನಾಯಿ ಮರಿಗಳಿದ್ದಂತಾಯಿತು?

ಗುಂಡ-- ಒಟ್ಟು ಐದು ನಾಯಿ ಮರಿ ಆಯಿತು ಮೆಡಂ.

ಶಿಕ್ಷಕಿ-- ಅದು ಹೇಗೆ?

ಗುಂಡ-- ನೀವು ಎರಡು ದಿನ ಎರಡರಂತೆ ಕೊಟ್ಟರೆ ಒಟ್ಟು ನಾಲ್ಕು ಮತ್ತು ನಮ್ಮ ಮನೆಯಲ್ಲಿ ಈಗಾಗಲೆ ಒಂದು ನಾಯಿ ಮರಿ ಇದೆ ಟೀಚರ್ ಎಂದ."

Share this Story:

Follow Webdunia kannada