Article Jokes In Kannada %e0%b2%b2%e0%b2%be%e0%b2%b2%e0%b3%82 %e0%b2%ae%e0%b2%a7%e0%b3%8d%e0%b2%af%e0%b2%b8%e0%b3%8d%e0%b2%a5%e0%b2%bf%e0%b2%95%e0%b3%86 110102200086_1.htm

Daily Horoscope

Select Your Language

Notifications

webdunia
webdunia
webdunia
webdunia

ಲಾಲೂ ಮಧ್ಯಸ್ಥಿಕೆ

ಕನ್ನಡ ಜೋಕ್
"ಲಾಲೂ ಮಧ್ಯಸ್ಥಿಕೆಯಲ್ಲಿ ಭಾರತದ ಎಲ್ಲಾ ಶರತ್ತುಗಳಿಗೆ ಒಪ್ಪಿದ ಪಾಕಿಸ್ತಾನ ಜಗಳ ನಿಲ್ಲಿಸಿತು. ಎಲ್ಲರದ್ದೂ ಒಂದೇ ಪ್ರಶ್ನೆ - ಈ ಜಟಿಲ ಸಮಸ್ಯೆಯನ್ನು ಬಗೆಹರಿಸಿದ್ದು ಹೇಗೆ?

ಸಮಾಧಾನಚಿತ್ತರಾದ ಲಾಲೂ ಎಂದಿನ ಧಾಟಿಯಲ್ಲಿ, 'ಪಾಕಿಸ್ತಾನಕ್ಕೆ ನಾನು ಹೇಳಿದ್ದಿಷ್ಟೇ… ಕಾಶ್ಮೀರ ನಿಮಗೆ ಕೊಡ್ತೇವೆ... ಆದರೆ ಬಿಹಾರವನ್ನೂ ಜೊತೆಗೆ ಪಡ್ಕೋಬೇಕು...!'"

Share this Story:

Follow Webdunia kannada