Article Jokes In Kannada %e0%b2%b2%e0%b2%be%e0%b2%9f%e0%b2%b0%e0%b2%bf %e0%b2%9f%e0%b2%bf%e0%b2%95%e0%b3%86%e0%b2%9f%e0%b3%8d 108091700012_1.htm

Select Your Language

Notifications

webdunia
webdunia
webdunia
webdunia

ಲಾಟರಿ ಟಿಕೆಟ್

ಹಾಸ್ಯ ಜೋಕ್ಸ್
WD
ತನ್ನ ವ್ಯವಹಾರದಲ್ಲಿ ಅತ್ಯಂತ ನಷ್ಟ ಹೊಂದಿದ ಒಬ್ಬಾತ ಪ್ರತಿದಿನ ದೇವರಲ್ಲಿ ನನಗೆ ಲಾಟರಿ ಟಿಕೇಟ್‌ನಲ್ಲಿ ಹತ್ತು ಲಕ್ಷ ಬಹುಮಾನ ಬರುವಂತೆ ಮಾಡು ಎಂದು ಬೇಡುತ್ತಲೇ ಇದ್ದ.

ಕೊನೆಗೊಂದು ದಿನ ದೇವರು ಪ್ರತ್ಯಕ್ಷನಾಗಿ ಮೊದಲು ಲಾಟರಿ ಟಿಕೆಟ್ ತೆಗೋ ಎಂದು ಸಲಹೆಯಿತ್ತ.

Share this Story:

Follow Webdunia kannada