Article Jokes In Kannada %e0%b2%b2%e0%b2%be%e0%b2%9f%e0%b2%b0%e0%b2%bf 109090800070_1.htm

Select Your Language

Notifications

webdunia
webdunia
webdunia
webdunia

ಲಾಟರಿ

ಲಾಟರಿ
ಸಂತಾನಿಗೆ ಒಮ್ಮೆ 20 ಲಕ್ಷ ರೂಪಾಯಿ ಲಾಟರಿ ಹೊಡೆಯಿತು. ಸಂತಾನಿಗೆ ಟಿಕೆಟ್ ಮಾರಿದ್ದ ಡೀಲರು ತೆರಿಗೆಯನ್ನೆಲ್ಲಾ ಕಳೆದು ಹನ್ನೊಂದು ಲಕ್ಷ ರೂಪಾಯಿಗಳನ್ನು ನೀಡಿದ.

ತನಗೆ ಪೂರ್ತಿ 20 ಲಕ್ಷ ನೀಡಲಿಲ್ಲವೆಂದು ಸಂತಾನಿಗೋ ಸಿಟ್ಟೋ ಸಿಟ್ಟು. ಕೋಪದಿಂದ ಕಿರುಚಿದ, 'ನನಗೆ ಮರ್ಯಾದೆಯಲ್ಲಿ 20 ಲಕ್ಷ ಕೊಡಿ, ಅದು ಅಸಾಧ್ಯವಾದರೆ ನನ್ನ ಟಿಕೆಟ್ಟಿನ 20 ರೂಪಾಯಿಯನ್ನು ವಾಪಸು ಕೊಡಿ'..!

Share this Story:

Follow Webdunia kannada