Article Jokes In Kannada %e0%b2%b2%e0%b2%be %e0%b2%97%e0%b3%86%e0%b3%82%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6%e0%b3%86%e0%b2%af%e0%b2%be 109040600049_1.htm

Select Your Language

Notifications

webdunia
webdunia
webdunia
webdunia

'ಲಾ' ಗೊತ್ತಿದ್ದೆಯಾ?

ಲಾ ಗೊತ್ತಿದ್ದೆಯಾ
"ಶಿಷ್ಯಾ-- ಹಳ್ಳಿಯ ಜನರಿಗೆ ಲಾಯರ್‌ಗಳಿಗಿಂತ 'ಲಾ' ಚನ್ನಾಗಿ ಗೋತ್ತಿರುತ್ತೆ.

ಗುರು-- ಅದ್ಹೇಗೆ ಅಷ್ಟು ಕರೆಕ್ಟಾಗಿ ಹೇಳುತ್ತೀಯ?

ಶಿಷ್ಯಾ-- ಮತ್ತೆ ಅವರು ಮಾತು ಮಾತಿಗೂ 'ಲಾ' ಉಪಯೋಗಿಸುತ್ತಿರುತ್ತಾರೆ, ಹೋಲ್ಗಾ, ಬಾರ್ಲಾ, ತಿನ್ಲಾ, ಎಂದು ಸಂತಾ ತಿಳಿ ಹೇಳಿದ."

Share this Story:

Follow Webdunia kannada