Article Jokes In Kannada %e0%b2%b2%e0%b2%b5%e0%b3%8d %e0%b2%b2%e0%b3%87%e0%b2%9f%e0%b2%b0%e0%b3%8d 109123000068_1.htm

Select Your Language

Notifications

webdunia
webdunia
webdunia
webdunia

ಲವ್ ಲೇಟರ್

ಹಾಸ್ಯ
ಟೀಚರ್: ಲವ್ ಲೆಟರ್‌ಗೂ, ಲೀವ್ ಲೆಟರ್‌ಗೂ ಇರೋ ವ್ಯತ್ಯಾಸವೇನು?

ಗುಂಡಾ: ನಿನ್ನೆ ನಿಮಗೆ ರಜೆ ಬೇಕೂಂತ ಕೊಟ್ನನಲ್ಲ ಅದು ಲೀವ್ ಲೆಟರ್, ಇಂದು ಬೆಳಿಗ್ಗೆ ನಿಮ್ಮ ಮಗಳಿಗೆ ಕೊಟ್ನಲ್ಲ ಅದು ಲವ್ ಲೇಟರ್..!

Share this Story:

Follow Webdunia kannada