Article Jokes In Kannada %e0%b2%b2%e0%b2%b5%e0%b3%8d 109050800034_1.htm

Select Your Language

Notifications

webdunia
webdunia
webdunia
webdunia

ಲವ್

ಲವ್
ರಾಮುನಿಗೆ ಮದುವೆಯಾಗಿ ಮೊದಲ ರಾತ್ರಿಯಂದು ಗಂಡ-ಹೆಂಡತಿ ಒಟ್ಟಿಗೆ ಕುಳಿತಿದ್ದರು.

ರಾಮು: ನಿನಗೆ ಯಾರನ್ನಾದರೂ ಲವ್ ಮಾಡಿದ್ದೀಯಾ?

ಹೆಂಡತಿ ಅವನಪ್ರಶ್ನೆಗೆ ಉತ್ತರ ಕೊಡಲಿಲ್ಲ, ಸುಮ್ಮನಿದ್ದಳು...

ರಾಮು: ನೀನು ಸುಮ್ಮನಿದ್ರೆ ಏನಂತಾ ಅರ್ಥ?

ಹೆಂಡತಿ: ಸ್ವಲ್ಪ ಸುಮ್ನೆ ಇರಿ. ಎಣಿಸ್ತಾ ಇದ್ದೆ... ಲೆಕ್ಕ ತಪ್ಪಿಸಿ ಬಿಟ್ರಿ!

Share this Story:

Follow Webdunia kannada