Article Jokes In Kannada %e0%b2%b2%e0%b2%82%e0%b2%9a %e0%b2%95%e0%b3%87%e0%b2%b3%e0%b3%8b%e0%b2%b2%e0%b3%8d%e0%b2%b2 110122400062_1.htm

Select Your Language

Notifications

webdunia
webdunia
webdunia
webdunia

ಲಂಚ ಕೇಳೋಲ್ಲ

ಲಂಚ ಕೇಳೋಲ್ಲ
ಸೋಮ: ಎನ್ರೀ, ಲಂಚ ಕೇಳೋಲ್ಲ ಅಂತ ಹೇಳ್ದೋರು ಈಗ ಐನೂರು ರೂಪಾಯಿ ಅಲ್ಲಿಟ್ಬಿಡಿ ಅಂತ ಹೇಳ್ತಾ ಇದೀರಾ
ಅಧಿಕಾರಿ: ಕೇಳಲ್ಲ ಅಂದ್ರೆ ತಗೋಳಲ್ಲ ಅಂತ ಏನೂ ಅಲ್ವಲ್ಲ, ನೀವು ಕೊಡಬೇಡಿ. ಅಲ್ಲಿಟ್ಬಿಟ್ರೆ ನಾನೇ ತಗೋತೀನಿ.

Share this Story:

Follow Webdunia kannada