ರೈಲಲ್ಲಿ ಮುಂಬಯಿಗೆ ಹೊರಟಿದ್ದೀನಿ, ತುಂಬಾ ಸಸ್ಪೆನ್ಸ್ ಇರುವ ಕಾದಂಬರಿ ಇದ್ರೆ ಕೊಡಿ ಎಂದು ಸೋಮ ಅಂಗಡಿಯವನನ್ನು ಕೇಳಿದ. ಇದು ನೋಡಿ ಸಾರ್ ಶವ ನೇತಾಡಿದಾಗ ಎಂಬ ಪುಸ್ತಕ. ಇದು ಲೇಟೆಸ್ಟು, ನೀವು ಪೂನಾಕ್ಕೆ ಹೋಗುವುದರೊಳಗೆ ಕೊಲೆಗಾರ ಆಕೆಯ ಗಂಡನೇ ಎಂಬುದು ಕೂಡಾ ತಿಳಿಯೋದಿಲ್ಲ ಎಂದ....