Article Jokes In Kannada %e0%b2%b0%e0%b3%88%e0%b2%b2%e0%b3%81 109051200034_1.htm

Select Your Language

Notifications

webdunia
webdunia
webdunia
webdunia

ರೈಲು

ರೈಲು
"ರೈಲಿನಲ್ಲಿ ಸಂಚರಿಸುತ್ತಿದ್ದ ರಾಮ ಮತ್ತು ಅವನ ಹೆಂಡತಿ ವಿರುದ್ದ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದ್ದರು.

ಇದನ್ನು ಕಂಡ ಜೊತೆ ಪ್ರಯಾಣಕ ಹೀಗೇಕೆ ಮಲಗಿದ್ದೀರಾ ಎಂದು ಪ್ರಶ್ನಿಸಿದ.

ರಾಮ: ನಾನು ದೆಹಲಿಗೆ ಹೋರಟಿದ್ದೇನೆ ಅದಕ್ಕೆ ಉತ್ತರಕ್ಕೆ ತಲೆ ಮಾಡಿ ಮಲಗಿದ್ದೇನೆ. ಅವಳು ಬೆಂಗಳೂರಿಗೆ ಹೋರಟಿದ್ದಾಳೆ ಅದಕ್ಕೆ ದಕ್ಷಿಣಕ್ಕೆ ತಲೆ ಮಾಡಿದ್ದಾಳೆ ಎಂದ ರಾಮ.
"

Share this Story:

Follow Webdunia kannada