Article Jokes In Kannada %e0%b2%b0%e0%b3%88%e0%b2%b2%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%a8%e0%b2%bf%e0%b2%a6%e0%b3%8d%e0%b2%a6%e0%b3%86 109041000047_1.htm

Daily Horoscope

Select Your Language

Notifications

webdunia
webdunia
webdunia
webdunia

ರೈಲಿನಲ್ಲಿ ನಿದ್ದೆ

ಹಾಸ್ಯ
ಸಂತಾ: ನಿನ್ನೆ ರಾತ್ರಿ ರೈಲಿನಲ್ಲಿ ನನಗೆ ನಿದ್ದೆಯೇ ಬರಲಿಲ್ಲ
ಬಂತಾ: ಹೌದಾ ಯಾಕೆ?
ಸಂತಾ: ನನಗೆ ಮೇಲಿನ ಬರ್ತ್ ಸಿಕ್ಕಿತ್ತು
ಬಂತಾ: ಹಾಗಾದರೆ ನಿನಗೆ ಕೆಳಗಿನ ಬರ್ತ್‌ನವರತ್ತ ಮೇಲೆ ಮಲಗಲು ಹೇಳಬಹುದಾಗಿತ್ತಲ್ಲಾ?
ಸಂತಾ: ಹೇಳಬಹುದಿತ್ತು, ಆದರೆ ಏನು ಮಾಡಲಿ ಕೆಳಗಿನ ಬರ್ತ್‌ನಲ್ಲಿ ಯಾರೂ ಇರಲೇ ಇಲ್ವಲ್ಲಾ.

Share this Story:

Follow Webdunia kannada