ಸಂತಾನಿಗೆ ರೇಸ್ ಕೋರ್ಸ್‌ಗೆ ಫೋನಾಯಿಸಿ ಟಿಕೇಟ್ ಪಡೆದುಕೊಳ್ಳಬೇಕಾಗಿತ್ತು. ಆದರೆ ರೇಸ್‌ಕೋರ್ಸ್ ಆಫೀಸಿನ ನಂಬರ್ ಬಗ್ಗೆ ಗೊಂದಲವಿತ್ತು. ಆದರೂ ಡೈರಿಯಲ್ಲಿದ್ದ ಹಳೇ ನಂಬರಿಗೆ ಫೋನ್ ಮಾಡಿ. "ಇದು ರೇಸ್‌ಕೋರ್ಸಾ?" ಎಂದು ಕೇಳಿದ, ಆ ಕಡೆಯಿಂದ "ಹೌದು" ಎಂಬ ಉತ್ತರ ಬಂತು. "ಸಾರಿ. ರಾಂಗ್ ನಂಬರ್" ಅಂತ ಫೋನಿಟ್ಟ ಸಂತಾ.