Article Jokes In Kannada %e0%b2%b0%e0%b2%bf%e0%b2%9f%e0%b3%88%e0%b2%b0%e0%b3%8d 110111800068_1.htm

Select Your Language

Notifications

webdunia
webdunia
webdunia
webdunia

ರಿಟೈರ್

ರಿಟೈರ್
ರಿಟೈರ್ ಆಗುವ ಸಂದರ್ಭದಲ್ಲಿ ಕಂಪೆನಿ ಬಾಸ್ ಹೀಗೆ ಹೇಳಿದರು- ಮುಂದೆ ನಿಮಗೆಲ್ಲಾ ನನಗಿಂತ ಒಳ್ಳೆ ಬಾಸ್ ಬರ್ತಿದ್ದಾರೆ.
ಆಗ ನೌಕರನೊಬ್ಬ ಹಿಂಗೆ ಹೇಳ್ಬೇಕೆ- ನಿಮಗಿಂತ ಹಿಂದಿನವರೂ ಹಾಗೇ ಹೇಳಿದ್ದರು. ಸುಮಾರು ವರ್ಷದಿಂದ ಹಾಗೆ ಅಂದ್ಕೊಂಡು ಕಾಯ್ತಾನೇ ಇದ್ದೀವಿ.

Share this Story:

Follow Webdunia kannada