ಸ್ವಾತಂತ್ರ್ಯೋತ್ಸವ ದಿನದಂದು ಸಂತಾ ಭಾರತೀಯ ಧ್ವಜವನ್ನು ಖರೀದಿಸಲು ಅಂಗಡಿಗೆ ಹೋದ. ಅಂಗಡಿಯಾತ ಅವನಿಗೆ ಧ್ವಜವನ್ನು ನೀಡಿದ. ಆದರೆ ಇದರಿಂದ ತೃಪ್ತಿಗೊಳ್ಳದ ಸಂತಾ ಅಂಗಡಿಯಾತನಿಗೆ ಅರೇ, ಇದರಲ್ಲಿ ಇನ್ನಷ್ಟು ಬಣ್ಣದವುಗಳನ್ನು ತೋರಿಸಿ!!!...