ರಾಮನ್ ಒಂದು ಬಾರಿ ವಿದೇಶ ಪ್ರವಾಸಕ್ಕೆ ತೆರಳಿದಾಗ ಲಾಸ್ ಏಂಜಲೀಸ್‌ನ ಬಾರೊಂದಕ್ಕೆ ತೆರಳಿದರು. ಬಾರಿನಲ್ಲಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ವ್ಯಕ್ತಿಯೋರ್ವ ಸರ್ವ್ ಮಾಡುವವನ ಬಳಿ ಆರ್ಡರ್ ಮಾಡುತ್ತಾ "ಜಾನಿ ವಾಕರ್ ಸಿಂಗಲ್" ಎಂದ. ರಾಮನ್ ಎದುರು ಕುಳಿತಿದ್ದ ವ್ಯಕ್ತಿಯು ಆರ್ಡರ್ ಮಾಡುವ ಸಂದರ್ಭದಲ್ಲಿ "ಜಾಕ್ ಡೇವಿಲ್ಸ್, ಸಿಂಗಲ್" ಎಂದ. ಇದನ್ನೆಲ್ಲಾ ಗಮನಿಸುತ್ತಿದ್ದ ರಾಮನ್, ಸರ್ವರ್ ತನ್ನ ಬಳಿ ಬಂದೊಡನೇ, " ರಾಮನ್, ಮ್ಯಾರೀಡ್" ಎನ್ನಬೇಕೇ!!