ನನಗೆ ರಷ್ಯನ್ ಭಾಷೆ ಓದಲು ಬರುತ್ತದೆ ಎಂದು ಗೆಳೆಯ ಗುಂಡ ಜಂಬ ಕೊಚ್ಚಿದ. ಅದು ಯಾವಾಗ ಕಲಿತೆ ಎಂದು ಕೇಳಿದ ಇನ್ನೊಬ್ಬ. ಕಲಿಯೋದು ಯಾಕೆ, ರಷ್ಯನ್ ಭಾಷೆನ ಕನ್ನಡ ಲಿಪಿಯಲ್ಲಿ ಬರೆದ್ರೆ ಸುಲಭವಾಗಿ ಓದಬಹುದು ನೀನು ಕೂಡಾ ಎಂದ!...