Article Jokes In Kannada %e0%b2%b0%e0%b2%9c%e0%b3%86 110071500074_1.htm

Select Your Language

Notifications

webdunia
webdunia
webdunia
webdunia

ರಜೆ

ಕನ್ನಡ ಜೋಕ್
ರಜೆ ಮುಗಿಸಿ ಆಫೀಸಿಗೆ ಬಂದ ಹುಡುಗಿ, ತಾನು ಆ ರಜೆಯಲ್ಲಿ ಮಾಡಿದ ತನ್ನ ಸಾಹಸ, ಹಾಸ್ಯ, ಚಟುವಟಿಕೆಗಳನ್ನು ಎಲ್ಲರಲ್ಲಿಯೂ ಹೇಳಿಕೊಳ್ಳುತ್ತಿದ್ದಳು. ನಂತರ ಬಾಸ್‌ನ ಬಳಿ ಹೋಗಿ ತನ್ನ ಮದುವೆಗೆ ಎರಡು ವಾರ ರಜೆ ಬೇಕು ಎಂದು ಕೇಳಿದಳು. ಆಶ್ಚರ್ಯಗೊಂಡ ಬಾಸ್ "ಈಗಷ್ಟೇ ನೀನು ರಜೆ ಮುಗಿಸಿ ಬಂದವಳು, ಆ ರಜೆಯಲ್ಲಿ ಯಾಕೆ ಮದುವೆಯಾಗಲಿಲ್ಲ" ಎಂದು ಕೇಳಿದರು. "ನನ್ನ ರಜೆಯನ್ನು ಯಾಕೆ ನಾನು ಹಾಳು ಮಾಡಿಕೊಳ್ಳಬೇಕು" ಎಂದು ಕೀರಿದಳು.

Share this Story:

Follow Webdunia kannada