Article Jokes In Kannada %e0%b2%b0%e0%b2%95%e0%b3%8d%e0%b2%a4 %e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86 110061000048_1.htm

Select Your Language

Notifications

webdunia
webdunia
webdunia
webdunia

ರಕ್ತ ಪರೀಕ್ಷೆ

ಕನ್ನಡ ಜೋಕ್
"ಸಂತಾ ಬಂತಾ ವಿವಿಧ ವೈದ್ಯಕೀಯ ಪರೀಕ್ಷೆಗಾಗಿ ಕೋಣೆಯಲ್ಲಿ ಕುಳಿತಿದ್ದರು. ಅದೇ ಸಂದರ್ಭದಲ್ಲಿ ಒಳಗಿನಿಂದ ಸದ್ದು ಬಂತು.
ಸಂತಾ : ಯಾರೋ ಅಳ್ತಾಯಿದ್ದಾರೆ. ಏನು ಮಾಡಿದರೋ?
ಬಂತಾ : ಏನೂ ಇಲ್ಲ. ಬಹುಶಃ ರಕ್ತ ಪರೀಕ್ಷೆ ಮಾಡ್ತಾ ಇದ್ದಾರೆ ಅನಿಸುತ್ತೆ. ನಾನು ಅದಕ್ಕೇ ಬಂದಿರೋದು. ನನಗಂತೂ ಭಯವಿಲ್ಲ.
ಸಂತಾ : ರಕ್ತ ಪರೀಕ್ಷೆಯನ್ನು ಹ್ಯಾಂಗೆ ಮಾಡ್ತಾರೆ?
ಬಂತಾ : ವೆರಿ ಸಿಂಪಲ್. ಬೆರಳು ಕತ್ತರಿಸಿ, ರಕ್ತ ಪರೀಕ್ಷೆ ಮಾಡ್ತಾರೆ. ಐ ಡೋಂಟ್ ಕೇರ್..!
ಈ ಮಾತು ಕೇಳಿದ ತಕ್ಷಣ ಸಂತಾ ಅಳೋದಕ್ಕೆ ಶುರುಮಾಡಿದ.
ಸಂತಾ : ಯಾಕೆ ಏನಾಯ್ತು? ಯಾಕೆ ಅಳ್ತಾಯಿದ್ದೀಯಾ?
ಬಂತಾ : ನಾನು ಬಂದಿರೋದು ಹೃದಯ ಪರೀಕ್ಷೆಗಾಗಿ..!"

Share this Story:

Follow Webdunia kannada