Article Jokes In Kannada %e0%b2%af%e0%b3%81 %e0%b2%86%e0%b2%b0%e0%b3%8d %e0%b2%b5%e0%b2%be%e0%b2%9a%e0%b2%bf%e0%b2%82%e0%b2%97%e0%b3%8d 110072400077_1.htm

Select Your Language

Notifications

webdunia
webdunia
webdunia
webdunia

ಯು ಆರ್ ವಾಚಿಂಗ್

ಕನ್ನಡ ಜೋಕ್
ಸರ್ದಾರ್ ಏಕಾಏಕಿ ಮನೆಯ ಎಲ್ಲಾ ಕಡೆ ಹುಡುಕಾಟವನ್ನು ಪ್ರಾರಂಭಿಸಿದ. ಇದನ್ನು ನೋಡಿದ ಪತ್ನಿ ಏನನ್ನು ಹುಡುಕುತ್ತಿದ್ದೀರೆಂದು ಪತಿಗೆ ಕೇಳಿದಳು. ಸರ್ದಾರ್ ಹೇಳಿದ " ಮನೆಯಲ್ಲಿ ಮುಚ್ಚಿಟ್ಟಿರುವ ಕ್ಯಾಮೆರಾಗಾಗಿ ಹುಡುಕುತ್ತಿರುವೆ". ಪತ್ನಿ ಕೇಳುತ್ತಾ, " ಮನೆಯಲ್ಲಿ ಕ್ಯಾಮೆರಾವನ್ನು ಮುಚ್ಚಿಡಲಾಗಿದೆ ಎಂದು ನಿಮಗೆ ತಿಳಿದಿದ್ದಾದರೂ ಹೇಗೆ?" ಸರ್ದಾರ್ ಹೇಳಿದ, " ಮತ್ತೆ ಟಿವಿಯವರಿಗೆ ನಾನು ಮಾಡುತ್ತಿರುವುದು ಹೇಗೆ ತಿಳಿಯಿತು. ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಅವರು ಹೇಳುತ್ತಿದ್ದಾರೆ, ಯು ಆರ್ ವಾಚಿಂಗ್ ಸ್ಟಾರ್ ಮೂವಿಸ್ ಎಂದು"!!

Share this Story:

Follow Webdunia kannada