ಸಂತಾ ಕಲಾಕೇಂದ್ರಕ್ಕೆ ಹೋಗಿದ್ದ. ಅಲ್ಲಿ ಕೇವಲ ಎಲೆಗಳನ್ನಷ್ಟೇ ಮೈಮೇಲೆ ಸುತ್ತಿಕೊಂಡಿದ್ದ ಸುಂದರ ಮಹಿಳೆಯ ಬೆತ್ತಲೆ ಚಿತ್ರವಿತ್ತು. ಸಂಜೆಯಾದರೂ ಸಂತಾ ಕಲಾಕೇಂದ್ರದಿಂದ ಹೊರ ಹೋಗಿರಲಿಲ್ಲ.
ಇವನನ್ನು ಗಮನಿಸಿದ ಅಲ್ಲಿನ ಸಿಬಂದಿ 'ಏನ್ ಸಾರ್.. ಇನ್ನೂ ಇಲ್ಲೇ ಇದ್ದೀರಾ? ಯಾರನ್ನಾದರೂ ಬರಬೇಕಿತ್ತೇ?' ಎಂದು ಪ್ರಶ್ನಿಸಿದರು. ತಲೆಯಾಡಿಸಿದ ಸಂತಾ ಉತ್ತರಿಸಿದ-- ಶರದೃತುವಿಗಾಗಿ ಕಾಯುತ್ತಿದ್ದೇನೆ..!