Article Jokes In Kannada %e0%b2%af%e0%b2%ae%e0%b2%a7%e0%b2%b0%e0%b3%8d%e0%b2%ae%e0%b2%b0%e0%b2%be%e0%b2%9c 109061600066_1.htm

Select Your Language

Notifications

webdunia
webdunia
webdunia
webdunia

ಯಮಧರ್ಮರಾಜ

ಯಮಧರ್ಮರಾಜ ಕನ್ನಡ ಜೋಕ್
ಸತ್ತು ಬಂದ ಗುಂಡನನ್ನು ಯಮಧರ್ಮರಾಜ,

ಯಮ: ನೀವು ಎಲ್ಲಿಗೆ ಹೋಗಬೇಕೆಂದಿದ್ದಿರಿ?. ಸ್ವರ್ಗಕ್ಕೊ?, ನರಕಕ್ಕೊ?

ಗುಂಡ: ಆದ್ರೆ, ನನ್ನ ಹೆಂಡತಿ ಎಲ್ಲಿದ್ದಾಳೆ?

ಯಮ: ಅವಳು ಸ್ವರ್ಗದಲ್ಲಿದ್ದಾಳೆ.

ಗುಂಡ: ಹಾಗಾದರೆ ನನಗೆ ನರಕವೆ ಇರಲಿ ಎಂದ."

Share this Story:

Follow Webdunia kannada