Article Jokes In Kannada %e0%b2%ae%e2%80%8c%e0%b3%82%e0%b2%b0%e0%b3%8d%e0%b2%96 109050200045_1.htm

Select Your Language

Notifications

webdunia
webdunia
webdunia
webdunia

ಮ‌ೂರ್ಖ

ಮೂರ್ಖ
"ಟೀಚರ್: ಈ ಕ್ಲಾಸ್‌ನಲ್ಲಿ ಅತೀ ಮ‌ೂರ್ಖರಾಗಿರುವರು ಎದ್ದು ನಿಲ್ಲಿ...

ಯಾರು ಎದ್ದು ನಿಲ್ಲಲಿಲ್ಲ, ಕೊನೆಗೆ ತಿಮ್ಮ ಮೆಲ್ಲನೆ ಎದ್ದು ನಿಂತ.

ಚೀಚರ್: ಅಂದ್ರೆ ನೀನು ಈ ಕ್ಲಾಸಲ್ಲಿ ಒಬ್ಬ ಮ‌ೂರ್ಖ...

ತಿಮ್ಮ: ಹಾಗಲ್ಲ ಟೀಚರ್ ನೀವೊಬ್ರೇ ನಿಂತಿದ್ದೀರಲ್ಲಾ... ಅದಕ್ಕೆ ನಾನು ಕಂಪ್ನಿ ಕೊಟ್ಟೆ ಅಷೇ..."

Share this Story:

Follow Webdunia kannada