ಮೂರನೇ ಕ್ಲಾಸಿಗೆ ತೇರ್ಗಡೆ ಹೊಂದಿದ್ದ ಗುಂಡಾನಲ್ಲಿ ಪುಸ್ತಕವಿರಲಿಲ್ಲ. ಕ್ಲಾಸಿನಿಂದ ಟೀಚರ್ ಹೊರಗೆ ಹಾಕುತ್ತಾರೆಂಬ ಭಯದಿಂದ ಒಂದು ಮತ್ತು ಎರಡನೇ ಕ್ಲಾಸಿನ ಪುಸ್ತಕಗಳನ್ನು ತೆಗೆದುಕೊಂಡು ಶಾಲೆಗೆ ಹೋದ. ಕ್ಲಾಸಲ್ಲಿ ಟೀಚರ್ ಈ ಬಗ್ಗೆ ಕೇಳಿದಾಗ ಗುಂಡಾನ ಉತ್ತರ ಹೀಗಿತ್ತು. ಒಂದು ಮತ್ತು ಎರಡನೇ ಕ್ಲಾಸ್ ಒಟ್ಟು ಸೇರಿಸಿದರೆ ಮೂರು ಆಲ್ಲವೇ..ಅದಕ್ಕೆ ತಂದಿದ್ದೀನಿ.