Select Your Language

Notifications

webdunia
webdunia
webdunia
webdunia

ಮ್ಯಾರಿಡ್ ಎಗೈನ್..!

ಮ್ಯಾರಿಡ್ ಎಗೈನ್..!
ಶ್ಯಾಮ- ಕಳೆದ ವರ್ಷ ನೋಡುವಾಗ ನಿನ್ನ ಮನೆಯ ಮುಂದೆ 'ಬಿಎ' ಅಂತಾ ಬೋರ್ಡ್ ಹಾಕಿದ್ದಿ. ಆದರೆ ಈ ವರ್ಷ 'ಎಂಎ' ಎಂಬ ನಾಮಫಲಕವಿದೆಯಲ್ಲಾ ಯಾಕೆ?

ರಾಮ- ಕಳೆದ ವರ್ಷ ನನ್ನ ಹೆಂಡತಿ ಸತ್ತು ಹೋಗಿದ್ದಳು ಅದಕ್ಕಾಗಿ 'ಬಿಎ' ಅಂತ ಬೋರ್ಡ್ ಹಾಕಿದ್ದೆ. ಇದು 'ಬ್ಯಾಚುಲರ್ ಎಗೈನ್' ಎಂಬುದನ್ನು ಸೂಚಿಸುತ್ತದೆ. ಈ ವರ್ಷ ನಾನು ಮದುವೆಯಾದೆ. ಅದಕ್ಕೆ 'ಎಂಎ' ಎಂದು ಬೋರ್ಡ್ ಹಾಕಿದ್ದೀನಿ. ಅಂದರೆ 'ಮ್ಯಾರಿಡ್ ಎಗೈನ್' ಎಂದರ್ಥ.

Share this Story:

Follow Webdunia kannada