ಗುಂಡಾ- ಕಳೆದ ವರ್ಷ ನೋಡುವಾಗ ನಿನ್ನ ಮನೆಯ ಮುಂದೆ ಬಿಎ ಅಂತ ಬೋರ್ಡ್ ಹಾಕಿದ್ದಿ ಆದರೆ ಈ ವರ್ಷ ಎಂಎ ಎಂಬ ನಾಮಫಲಕವಿದೆಯಲ್ಲಾ ಯಾಕೆ?
ಕಿಟ್ಟು- ಕಳೆದ ವರ್ಷ ನನ್ನ ಹೆಂಡತಿ ಸ್ತತು ಹೋಗಿದ್ದಳು ಅದಕ್ಕಾಗಿ ಬಿಎ ಅಂತ ಬೋರ್ಡ್ ಹಾಕಿದ್ದೆ. ಇದು ಬ್ಯಾಚುಲರ್ ಎಗೈನ್ ಎಂಬುದನ್ನು ಸೂಚಿಸುತ್ತದೆ. ಈ ವರ್ಷ ನಾನು ಮದುವೆಯಾದೆ ಅದಕ್ಕೆ ಎಂಎ ಎಂದು ಬೋರ್ಡ್ ಹಾಕಿದ್ದೀನಿ. ಅಂದರೆ ಮ್ಯಾರಿಡ್ ಎಗೈನ್.